ದಳಪತಿ ಪ್ರಶಾಂತ್ ರಾಜ್ ಬರೆದು ನಿರ್ದೇಶಿಸಿದ 2018 ರ ಕನ್ನಡ ಭಾಷೆಯ ಚಲನಚಿತ್ರವಾಗಿದೆ. ಇದರಲ್ಲಿ ಪ್ರೇಮ್ ಕುಮಾರ್ ಮತ್ತು ಕೃತಿ ಕರ್ಬಂದ ನಟಿಸಿದ್ದಾರೆ. == ಪಾತ್ರವರ್ಗ == ಪ್ರೇಮ್ ಕುಮಾರ್ . . . ರಾಮ್ ಪಾತ್ರದಲ್ಲಿ ಕೃತಿ ಕರ್ಬಂದ . . . ವೈದೇಹಿ ಪಾತ್ರದಲ್ಲಿ ಶರತ್ ಲೋಹಿತಾಶ್ವ . . . ಅಧಿಪತಿ ಪಾತ್ರದಲ್ಲಿ ಚಿಕ್ಕಣ್ಣ ಪದ್ಮಜಾ ರಾವ್ ಕೃಷಿ ತಾಪಂಡ ಸಂಕೇತ್ ಕಾಶಿ ಶ್ರೀನಿವಾಸ ಪ್ರಭು == ಹಿನ್ನೆಲೆಸಂಗೀತ == == ವಿಮರ್ಶೆಗಳು == ಟೈಮ್ಸ್ ಆಫ್ ಇಂಡಿಯಾ ಛಾಯಾಗ್ರಹಣ ಮತ್ತು ಚಿತ್ರದಲ್ಲಿನ ಸಂಭಾಷಣೆಗಳು ಮತ್ತು ದೃಶ್ಯಗಳನ್ನು ಶ್ಲಾಘಿಸಿ 5 ರಲ್ಲಿ 2.5 ನಕ್ಷತ್ರಗಳನ್ನು ನೀಡಿತು. ಅಂತೆಯೇ, ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ಕ್ಲೈಮ್ಯಾಕ್ಸ್ ಮತ್ತು ಹರಿವನ್ನು ಟೀಕಿಸಿ 2.5 ನೀಡಿತು. == ಉಲ್ಲೇಖಗಳು ==